ಕನ್ನಡ ಬಂಧುಗಳೇ,
ನಾನು ಈ ಬಾರಿ ಮೈಸೂರಿಗೆ ಹೋಗಿದ್ದಾಗ, "ವಿದ್ವಾನ್ ವಾಸುದೇವ ಪರಾಂಜಪೆ" ಯವರ ಪರಿಚಯವಾಯಿತು.
ಶ್ರೀ ಯುತರು, ಸಂಸ್ಕೃತ ಪಂಡಿತರಾಗಿದ್ದು, ತಮ್ಮ ಸರಳ ವ್ಯಕ್ತಿತ್ವ ದಿಂದ ಅಪರೂಪದ ಸೇವೆ ಮಾಡುತ್ತಿದ್ದಾರೆ.
ನನಗೆ ಪರಾಂಜಪೆ ಯವರ ಋಗ್ವೇದ, ಯಜುರ್ವೇದ, ಸಾಮವೇದ ಹಾಗು ಅಥರ್ವನವೇದದ ಕನ್ನಡ ಅನುವಾದ ಪುಸ್ತಕಗಳು ದೊರೆಯುವ ಭಾಗ್ಯ ಲಭಿಸಿತು.
ನಿಮಗೆಲ್ಲರಿಗೂ ಅವರ ವಿಳಾಸ ವನ್ನು ತಿಳಿಯಪಡಿಸುತ್ತಿದೇನೆ.